FDA ಸಾಮಾನ್ಯ ಜ್ಞಾನ (ಪತ್ರಿಕೆ III)- 2019 [366-B]
FDA ಅಭ್ಯರ್ಥಿಗಳಿಗಾಗಿ ಹಳೆಯ ಪ್ರಶ್ನೆ ಪತ್ರಿಕೆ - ಉತ್ತರ ಸಹಿತ - ಅಭ್ಯಾಸ ಪರೀಕ್ಷೆ (Practice Test)
Description
FDA ಅಭ್ಯರ್ಥಿಗಳಿಗಾಗಿ ಹಳೆಯ ಪ್ರಶ್ನೆ ಪತ್ರಿಕೆ - ಉತ್ತರ ಸಹಿತ ಇಲ್ಲಿ ಕೊಡಲಾಗಿದೆ . ನೀವು FDA ಅಭ್ಯರ್ಥಿಯಾಗಿ ತಯಾರಿ ಮುಗಿಸಿದ್ದೀರಾ ? ಮತ್ತು ನೀವು ಎಷ್ಟು ತಯಾರಿಯಾಗಿದ್ದೀರಿ ಎಂದು ತಿಳಿದುಕೊಳ್ಳಲು ನೀವು ಉತ್ಸುಕರಾಗಿದ್ದೀರಾ ? ಹಾಗಾದರೆ ನಿಮಗಿದೋ ಒಂದು ಒಳ್ಳೆಯ ಅವಕಾಶ. ಈ ಕೋರ್ಸ್ ಅನ್ನು ಆಯ್ಕೆಮಾಡಿಕೊಂಡು ಪ್ರಶ್ನೆ ಗಳನ್ನೂ ನಿಗದಿತ ಅವಧಿಯಲ್ಲಿ ನಿಮ್ಮ ಲ್ಯಾಪ್ಟಾಪ್ , ಟ್ಯಾಬ್ಲೆಟ್ ಅಥವಾ ಮೊಬೈಲ್ ಮೂಲಕ udemy ವೆಬ್ಸೈಟ್ ಅಥವಾ ಆಪ್ ಮೂಲಕ ನಿಮ್ಮ ಸಮಯದಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಪರೀಕ್ಷೆಯ ಕೊನೆಯಲ್ಲಿ ನಿಮ್ಮ ಫಲಿತಾಂಶ ನಿಮಗೆ ಕೂಡಲೇ ಗೊತ್ತಾಗುತ್ತದೆ . ಇದರಿಂದ ನಿಮ್ಮ ಪರೀಕ್ಷೆಗಾಗಿ ನೀವು ಎಷ್ಟು ತಯಾರಾಗಿದ್ರಿ ಅನ್ನುವುದು ನಿಮಗೆ ತಿಳಿಯುತ್ತದೆ . ನಿಮ್ಮ ಫಲಿತಾಂಶದ ಪ್ರಕಾರ ಮತ್ತೊಮ್ಮೆ ನೀವು ಪರೀಕ್ಷೆಯನ್ನು ತೆಗೆದುಕೊಳ್ಳಬಹದು .
ಕನ್ನಡಿಗರಿಂದ -ಕನ್ನಡಗರಿಗಾಗಿ ಮಾಡಿರುವ ಈ ಪ್ರಯತ್ನ ಎಲ್ಲರಿಗೂ ಉಪಯೋಗವಾಗಲಿ ಅನ್ನವುದೇ ನಮ್ಮ ಆಶಯ.
ನಿಮ್ಮ ಸಲಹೆ -ಅನಿಸಿಕೆಗಳನ್ನು ತಿಳಿಸಿರಿ.
ಸೂಚನೆ :
ಮೂಲ ಪ್ರಶ್ನೆ ಪತ್ರಿಕೆ - ಕೀ ಉತ್ತರಗಳ ಪ್ರಕಾರ ಇಲ್ಲಿ ಅಭ್ಯಾಸದ ಸಲುವಾಗಿ ಕೊಡಲಾಗಿದೆ. ಪ್ರಶ್ನೆ ಪತ್ರಿಕೆಯ ಪ್ರಶ್ನೆಗಳು ಮತ್ತು ಉತ್ತರಗಳನ್ನು KSPC ವೆಬ್ಸೈಟ್ ಮಾಹಿತಿ ಪ್ರಕಾರ ಕೊಡಲಾಗಿದೆ . ಮೂಲ ಪ್ರಶ್ನೆ - ಉತ್ತರಗಳಲ್ಲಿ ಏನಾದ್ರು ತಪ್ಪು - ವತ್ಯಾಸಗಳಿದ್ದರೆ ಇದನ್ನು UDEMY ಮೂಲಕ ಕೊಟ್ಟವರು ಜವಾಬ್ದಾರರು ಅಲ್ಲ. ಸಾಕಷ್ಟು ತಾಳ್ಮೆಯಿಂದ ಪರಿಶೀಲಿಸಿ ಇಲ್ಲಿ ಅಭ್ಯರ್ಥಿಗಳ ಅನೂಕೂಲಕ್ಕಾಗಿ ಇಲ್ಲಿ ಕೊಟ್ಟಿದ್ದರೂ ಸಣ್ಣ - ಪುಟ್ಟ ವತ್ಯಾಸಗಳಿರಬಹುದು.
What You Will Learn!
- Practice Test for FDA Job aspirants.
Who Should Attend!
- FDA job aspirants (karnataka).